ಪ್ರಾದೇಶಿಕ ಸುದ್ದಿಗಳು
ವಿದ್ಯುತ್ ಪ್ರಸರಣಾ ಮಾರ್ಗ ವಿರುದ್ಧ ಮೂಡುಬಿದಿರೆ ರೈತರ ಪ್ರತಿಭಟನೆ: ಕೃಷಿ ಭೂಮಿ ನಾಶದ ಬಗ್ಗೆ ಆಕ್ರೋಶ
ಮೂಡುಬಿದಿರೆ: ಉಡುಪಿ ಮತ್ತು ಕಾಸರಗೋಡು ನಡುವೆ ನಿರ್ಮಾಣವಾಗುತ್ತಿರುವ 440 ಕೆ.ವಿ. ವಿದ್ಯುತ್ ಪ್ರಸರಣಾ ಮಾರ್ಗವು ರೈತರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಈ ಯೋಜನೆಯನ್ನು ಸ್ಟೆರ್ಲೈಟ್ ಕಂಪನಿಯು ಯಾವುದೇ ಪೂರ್ವ ಮಾಹಿತಿ...