ಪ್ರಾದೇಶಿಕ ಸುದ್ದಿಗಳು
ಧರ್ಮಸ್ಥಳದಲ್ಲಿ ‘ಕೆಸರ್ಡ್ ಒಂಜಿ ದಿನ’ ವಿಜೃಂಭಣೆ: ಗ್ರಾಮೀಣ ಕ್ರೀಡೆ, ಕೃಷಿ ಸಂಸ್ಕೃತಿ ಅನಾವರಣ
ಧರ್ಮಸ್ಥಳ: ಧರ್ಮಸ್ಥಳದ ಮೂಡಂಗಲ್ ಫ್ರೆಂಡ್ಸ್ ಸಂಸ್ಥೆಯ ನೇತೃತ್ವದಲ್ಲಿ ಇಂದಿನ ಯುವ ಪೀಳಿಗೆಗೆ ಗ್ರಾಮೀಣ ಸಂಸ್ಕೃತಿ, ಬದುಕಿನ ಸೊಗಡು ಹಾಗೂ ಸಾಂಪ್ರದಾಯಿಕ ಆಟಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಧರ್ಮಸ್ಥಳದಲ್ಲಿ ‘ಕೆಸರ್ಡ್ ಒಂಜಿ ದಿನ’...