ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ವಿಜೃಂಭಿಸಿದ ‘ಭಾಸ್ಕರ ಶತಾಬ್ದಿ ಸಂಸ್ಮರಣೆ’: ಸಾಧಕರಿಗೆ ಲಕ್ಷ್ಮಿ ಭಾಸ್ಕರ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ
ಮಂಗಳೂರು : ಕನ್ನಡದ ಬಹುಮುಖ ಪ್ರತಿಭೆಯ ಕವಿ, ಸಂಗೀತಗಾರ ಹಾಗೂ ಗ್ರಾಮೀಣ ನಾಯಕ ದಿವಂಗತ ಕೇದಿಗೆ ಭಾಸ್ಕರ ರಾವ್ ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ਕੇದಿಗೆ ಪ್ರತಿಷ್ಠಾನ ಮಂಗಳೂರು ವತಿಯಿಂದ...