ಪ್ರಾದೇಶಿಕ ಸುದ್ದಿಗಳು
ಕೊಂಕಣಿ ಮಾನ್ಯತಾ ದಿನಾಚರಣೆ: ಪಾಲ್ದನೆ ಚರ್ಚ್ ನಲ್ಲಿ ಕೊಂಕಣಿ ಸ್ಪರ್ಧೆಗಳು
ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಆಗಸ್ಟ್ 24 ರಂದು ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿಕೊಂಕಣಿ ಹಾಡುಗಳ ಮತ್ತು ಕೊಂಕಣಿ ಕವಿತೆಗಳ ಸ್ಪರ್ಧೆಯನ್ನು ಆಗಸ್ಟ್...