ಪ್ರಾದೇಶಿಕ ಸುದ್ದಿಗಳು
ಕೋಟ: ಕಾರು-ಸೈಕಲ್ ನಡುವೆ ಭೀಕರ ಅಪಘಾತ, ಹಿರಿಯ ಆರೆಸ್ಸೆಸ್ ಮುಖಂಡ ಗುರುದಾಸ್ ಶೆಣೈ ಸಾವು
ಉಡುಪಿ : ಜಿಲ್ಲೆಯ ಕೋಟ ಜಂಕ್ಷನ್ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹಿರಿಯ ಮುಖಂಡರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮಣೂರು ನಿವಾಸಿ...