ಪ್ರಾದೇಶಿಕ ಸುದ್ದಿಗಳು
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂಭ್ರಮ; ಹಲವು ಹೊಸ ಕೊಡುಗೆಗಳ ಘೋಷಣೆ!
ಉಜಿರೆ : ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗೆ ತಕ್ಕಂತೆ ಅನ್ನ, ವಿದ್ಯೆ, ಅಭಯ ಹಾಗೂ ಔಷಧ ಎಂಬ ಚತುರ್ವಿಧ ದಾನಗಳನ್ನು ನಿಸ್ವಾರ್ಥ ಭಾವದಿಂದ ಬೆಳೆಸಿಕೊಂಡು ಬರುತ್ತಿರುವ ಧರ್ಮಾಧಿಕಾರಿ ಡಾ....