ಪ್ರಾದೇಶಿಕ ಸುದ್ದಿಗಳು
ಐಸಿಸ್ ಜಾಲಕ್ಕೆ ಆರ್ಥಿಕ ನೆರವು: ಉಗ್ರ ಅರಾಫತ್ ಅಲಿಗೆ 6 ವರ್ಷ ಕಠಿಣ ಶಿಕ್ಷೆ ವಿಧಿಸಿದ ಎನ್ಐಎ ನ್ಯಾಯಾಲಯ
ಮಂಗಳೂರು : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ಎಂಬಾತನಿಗೆ ಎನ್ಐಎ ವಿಶೇಷ ನ್ಯಾಯಾಲಯವು ಆರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಕ್ರಿಪ್ಟೋ...