ಪ್ರಾದೇಶಿಕ ಸುದ್ದಿಗಳು
ಗರ್ಭಪಾತ ನಂತರದ ಆರೈಕೆಯಲ್ಲಿ ಶೂನ್ಯ ತಾಯಿ ಮರಣ ಸಾಧನೆ: ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯ ಮಟ್ಟದ ಪ್ರಶಸ್ತಿ ಗೌರವ
ಮಂಗಳೂರು : ಗುಣಮಟ್ಟದ ತಾಯಿ-ಮಗುವಿನ ಆರೋಗ್ಯ ಸೇವೆ ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಮಂಗಳೂರಿನ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯ ಮಟ್ಟದ ಶ್ರೇಷ್ಠ ಗೌರವ ಲಭಿಸಿದೆ....