ಪ್ರಾದೇಶಿಕ ಸುದ್ದಿಗಳು
ಮಂಗಳೂರು ಗೋಡೆ ಕುಸಿತ ದುರಂತ: ದೆಹಲಿ ಪ್ರವಾಸ ಮೊಟಕುಗೊಳಿಸಿ ಮಂಗಳೂರಿಗೆ ಮರಳಿದ ಯು.ಟಿ. ಖಾದರ್
ಮಂಗಳೂರು : ನಾಗುರಿ ಎಂಬಲ್ಲಿ ಸಂಭವಿಸಿದ ಭೀಕರ ತಡೆಗೋಡೆ ಕುಸಿತದ ದುರಂತದಲ್ಲಿ ಮೂವರು ಮುಗ್ಧರು ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ, ಪ್ರಸ್ತುತ ದೇಶದ ರಾಜಧಾನಿ ದೆಹಲಿಯಲ್ಲಿದ್ದ ರಾಜ್ಯದ ಆರೋಗ್ಯ ಸಚಿವರಾದ ಯು.ಟಿ....