ಪ್ರಾದೇಶಿಕ ಸುದ್ದಿಗಳು
ಮಂಗಳೂರಿನ ಬಜಿಲಕೇರಿ ಗೋ-ಶಾಲೆಯಲ್ಲಿ ಗೋ-ಮಾತೆಗೆ ಭಕ್ತಿಪೂರ್ವಕ ನಮನ: 33 ಕೋಟಿ ದೇವತೆಗಳ ಆರಾಧನೆ
ಮಂಗಳೂರು: ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನಮಾನ ಪಡೆದಿರುವ ಗೋ-ಮಾತೆಯನ್ನು ಗೌರವಿಸುವ ಮತ್ತು ಪೂಜಿಸುವ ವಿಶೇಷ ಕಾರ್ಯಕ್ರಮವು ನಗರದ ಬಜಿಲಕೇರಿಯಲ್ಲಿರುವ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿ ನೆಲೆಸಿರುವ ಶ್ರೀಯುತ ಗುರುರಾಜ್ ಭಟ್ ಅವರ...