ಪ್ರಾದೇಶಿಕ ಸುದ್ದಿಗಳು
ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿ?; ಬಂಟ್ವಾಳ ಲಾವಣ್ಯ ಕೊಲೆ ಪ್ರಕರಣಕ್ಕೆ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ
ಮಂಗಳೂರು : ಬಂಟ್ವಾಳದಲ್ಲಿ ನಡೆದ ಯುವತಿ ಲಾವಣ್ಯಳ ಅತ್ಯಂತ ಕ್ರೂರ ಹತ್ಯೆ ಮತ್ತು ತದನಂತರ ನಡೆದ ಮತ್ತೊಂದು ಅಮಾನುಷ ಕೃತ್ಯದಲ್ಲಿ ಯುವತಿಯೊಬ್ಬಳ ಮೇಲಿನ ಜೀವನ್ಮರಣ ಚೂರಿ ಇರಿತದ ಸರಣಿ ಘಟನೆಗಳು...