ವಿದೇಶ ಸುದ್ದಿಗಳು
ಅಮೆರಿಕದಲ್ಲಿ ಸಚಿವ ಯು.ಟಿ.ಖಾದರ್ಗೆ ಪ್ರತಿಷ್ಠಿತ ‘ಗ್ಲೋಬಲ್ ಸಿಟಿಝನ್ ಲೀಡರ್ಶಿಪ್’ ಪ್ರಶಸ್ತಿ ಗೌರವ
ನೇಪರ್ವಿಲ್ಲೆ : ಅಮೆರಿಕದ ಇಲಿನಾಯ್ಸ್ನ ನೇಪರ್ವಿಲ್ಲೆಯಲ್ಲಿರುವ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಮೆರಿಕನ್ ಮಲ್ಟಿ ಎಥಿಕ್ ಕಮಿಷನ್ (AMEC)ನ 15ನೇ ವಾರ್ಷಿಕ ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ ಸಮಾರಂಭದಲ್ಲಿ...