ಟಾಪ್ ಸುದ್ದಿ
ಮಂಗಳೂರು: ಮೂಡು ಶೆಡ್ಡೆ ಪಂಚಾಯತ್ ಆವರಣದಲ್ಲಿ ತಾಯಿಗೆ ಮಗಳಿಂದ ದಾರುಣ ಹಲ್ಲೆ
ಮಂಗಳೂರು : ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ತಾಯಿ-ಮಗಳ ಸಂಬಂಧವನ್ನೇ ನಾಚಿಸುವಂತಹ ಅಮಾನವೀಯ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ಮಗಳೊಬ್ಬಳು ವಯಸ್ಸಾದ ತನ್ನ ತಾಯಿಗೆ ಸಾರ್ವಜನಿಕವಾಗಿ, ಕುತ್ತಿಗೆ ಹಿಡಿದು...