ಪ್ರಾದೇಶಿಕ ಸುದ್ದಿಗಳು
ಚಾರ್ಮಾಡಿ-ಉಜಿರೆ ಹೆದ್ದಾರಿಯ ಮುಂಡಾಜೆಯಲ್ಲಿ ಭೀಕರ ರಸ್ತೆ ಅಪಘಾತ: ಎರಡು ಕಾರುಗಳ ನಡುವೆ ಡಿಕ್ಕಿ, ಆರು ಮಂದಿಗೆ ಗಾಯ
ಬೆಳ್ತಂಗಡಿ : ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟ್ ಕಾಡ್ ಎಂಬಲ್ಲಿ ಗುರುವಾರ ಬೆಳಗಿನ ಜಾವ ಎರಡು ಕಾರುಗಳ ನಡುವೆ ಭೀಕರ ಮುಖಾಮುಖಿ ಸಂಘರ್ಷ ನಡೆದಿದೆ. ಘಟನೆಯ ತೀವ್ರತೆಗೆ...