ಪ್ರಾದೇಶಿಕ ಸುದ್ದಿಗಳು
29 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್ನ ಕುಖ್ಯಾತ ಆರೋಪಿ ಚಿಕ್ಕ ಹನುಮ ಅಂಧ್ರಪ್ರದೇಶದಲ್ಲಿ ಬಂಧನ
ಮಂಗಳೂರು: ಅಕ್ಟೋಬರ್ 11, 1997ರ ಮಧ್ಯರಾತ್ರಿ ಮಂಗಳೂರಿನ ಉರ್ವಾ ಮಾರಿಗುಡಿ ಕ್ರಾಸ್ ಬಳಿಯ ‘ಅನ್ವರ್ ಮಹಲ್’ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್ನ ಸದಸ್ಯರು, 80 ವರ್ಷದ ಲೂವಿಸ್ ಡಿಮೆಲ್ಲೋ...