ಪ್ರಾದೇಶಿಕ ಸುದ್ದಿಗಳು
ಮಲ್ಪೆ ಕಡಲತೀರದಲ್ಲಿ ‘ಕೃಷ್ಣನ ಪವಾಡ’ದ ವದಂತಿ: ಭಾವುಕ ಭಕ್ತರ ಸಂಭ್ರಮದ ಹಿಂದಿನ ಅಸಲಿಯತ್ತೇನು?
ಉಡುಪಿಯ : ಮಲ್ಪೆ ಸಮುದ್ರ ತೀರದಲ್ಲಿ ಕೃಷ್ಣನ ವಿಗ್ರಹವೊಂದು ಪವಾಡ ಸದೃಶವಾಗಿ ತೇಲಿ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಭಾನುವಾರ ಕೃಷ್ಣಮಠದಲ್ಲಿ ಆಯೋಜಿಸಲಾಗಿದ್ದ ಇಸ್ಕಾನ್ ಧಾರ್ಮಿಕ...