ಪ್ರಾದೇಶಿಕ ಸುದ್ದಿಗಳು
ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಭಾರೀ ಕುಸಿತ: ಮೇ 1ರಿಂದ ಮಂಗಳೂರಿನಲ್ಲಿ ನೀರಿನ ರೇಷನಿಂಗ್ ಜಾರಿ
ಮಂಗಳೂರು: ನಗರದ ಜೀವನಾಡಿಯಾಗಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಳೆದ ಏಳು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸದ್ಯ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕೇವಲ 4.47 ಮೀಟರ್ಗೆ...