ಪ್ರಾದೇಶಿಕ ಸುದ್ದಿಗಳು
ಖದೀಮನಿಗೆ ಡಬಲ್ ಶಾಕ್: ಕಳ್ಳತನ ಮತ್ತು ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ ಆರೋಪಿಗೆ ಜೈಲು ಶಿಕ್ಷೆ!
ಸುಳ್ಯ : ಅಜ್ಜಾವರ ನಿವಾಸಿಯಾಗಿರುವ ಎ.ಎಂ. ಅಜೀಜ್ ಎಂಬಾತನಿಗೆ ಕಳ್ಳತನ ಮತ್ತು ಕಾನೂನಿನ ಕಣ್ಣು ತಪ್ಪಿಸಿ ಓಡಿಹೋದ ಎರಡು ಭಿನ್ನ ಪ್ರಕರಣಗಳಲ್ಲಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್ಸಿ...