ರಾಷ್ಟ್ರೀಯ ಸುದ್ದಿಗಳು
ಸಿಎಂ ಆಗಿ ವಿಜಯ್ ಪದಗ್ರಹಣ ಬೆನ್ನಲ್ಲೇ ‘ವಂದೇ ಮಾತರಂ’ ವಿವಾದ: ವಿವರಣೆ ಕೇಳಿದ ಸಿಪಿಐ
ಚೆನ್ನೈ : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ನಟ ಜೋಸೆಫ್ ವಿಜಯ್ ಅವರು ಭಾನುವಾರ ಬೆಳಿಗ್ಗೆ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ...