ದುಖಾಂತ ಸುದ್ದಿಗಳು
ಸರ್ವಿಸ್ ರಸ್ತೆ ದಾಟುತ್ತಿದ್ದಾಗ ಅಪಘಾತ : ಪಡುಬಿದ್ರಿಯಲ್ಲಿ ವಿದ್ಯಾರ್ಥಿನಿ ಸಾವು
ಪಡುಬಿದ್ರಿ : ಉಡುಪಿಯ ಪಡುಬಿದ್ರಿ ನಡ್ಸಾಲು ಬಿಲ್ಲಿತೋಟ ನಿವಾಸಿ ಪ್ರೇಕ್ಷಾ (22) ಎಂಬ ಯುವ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಪ್ರೇಕ್ಷಾ ಅವರು ವಾಮಂಜೂರಿನ ಕರಾವಳಿ...