ಟಾಪ್ ಸುದ್ದಿ
ಸುರತ್ಕಲ್ನಲ್ಲಿ ಲೈಂಗಿಕ ಕಿರುಕುಳ ಪ್ರಕರಣ: ವೃದ್ಧನ ಬಂಧನ, ಪೊಕ್ಸೊ ಕಾಯ್ದೆಯಡಿ ದೂರು
ಮಂಗಳೂರು : ನಗರದ ಸುರತ್ಕಲ್ ವ್ಯಾಪ್ತಿಯಲ್ಲಿ, ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಒಬ್ಬ ವೃದ್ಧನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುರತ್ಕಲ್ನ ಚೇಳಾಯರು ನಿವಾಸಿ,...