ಪ್ರಾದೇಶಿಕ ಸುದ್ದಿಗಳು
ದಕ್ಷಿಣ ಕನ್ನಡ: ವೈದ್ಯಕೀಯ ವಿದ್ಯಾರ್ಥಿ ಸೇರಿ ಮೂವರು ಡ್ರಗ್ಸ್ ಆರೋಪಿಗಳ ಬಂಧನ
ಮಂಗಳೂರು : ದೇರಳಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರಗ್ಸ್ ಪೆಡ್ಲಿಂಗ್ ಜಾಲವನ್ನು ಭೇದಿಸಿದ ಉಳ್ಳಾಲ ಪೊಲೀಸರು, ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನ ಕಾರ್ಯಾಚರಣೆಯು ಕೋಟೆಕಾರು ಗ್ರಾಮದ ಬಗಂಬಿಲ...