ಪ್ರಾದೇಶಿಕ ಸುದ್ದಿಗಳು
ಕುಡುಪು ಕ್ಷೇತ್ರದಲ್ಲಿ ಭಕ್ತರ ಸಾಗರ: ದಕ್ಷಿಣ ಕನ್ನಡದಾದ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿದ ನಾಗರ ಪಂಚಮಿ ಆಚರಣೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧ ಧಾರ್ಮಿಕ ಪರ್ವ ನಾಗರ ಪಂಚಮಿಯನ್ನು ಸೋಮವಾರ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಕರಾವಳಿಯ ವಿವಿಧ ನಾಗಕ್ಷೇತ್ರಗಳು ಹಾಗೂ ಕುಟುಂಬದ...