ಪ್ರಾದೇಶಿಕ ಸುದ್ದಿಗಳು
ತಾಯಿಯ ಹರಕೆ ತಂದ ಪವಾಡ: 26 ವರ್ಷಗಳ ಬಳಿಕ ಧರ್ಮಸ್ಥಳಕ್ಕೆ ಮರಳಿದ ಮಗ!
ಬೆಳ್ತಂಗಡಿ : ಧರ್ಮಸ್ಥಳದ ಅಶೋಕನಗರದಲ್ಲಿ ನಂಬಲಸಾಧ್ಯವಾದ ಅಪರೂಪದ ಘಟನೆಯೊಂದು ನಡೆದಿದೆ. 2000ನೇ ಇಸವಿಯಲ್ಲಿ, ಅಂದರೆ ತನ್ನ 19ನೇ ವಯಸ್ಸಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡವೊಂದನ್ನು ಹಿಂಬಾಲಿಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಸತೀಶ್...