ಪ್ರಾದೇಶಿಕ ಸುದ್ದಿಗಳು
ವಿಡಿಯೋ : ಸಂತ್ರಸ್ತ ಯುವತಿಯ ಪರವಾಗಿ ತಾಯಿಯಂತೆ ನಿಲ್ಲುತ್ತೇನೆ: ಪುತ್ತೂರಿನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಭರವಸೆ
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಪುತ್ತೂರಿನ ತಾರಿಗುಡ್ಡೆಗೆ ಭೇಟಿ ನೀಡಿ, ಮದುವೆಯಾಗುವುದಾಗಿ ನಂಬಿಸಿ ವಂಚನೆಗೊಳಗಾದ ಸಂತ್ರಸ್ತ...