ಪ್ರಾದೇಶಿಕ ಸುದ್ದಿಗಳು
ಸುಳ್ಯದ ಪೈಚಾರ್ನಲ್ಲಿ ನಡುಕ ಹುಟ್ಟಿಸಿದ ಘಟನೆ: ಅಂಗಳಕ್ಕೆ ಮುರಿದು ಬಿದ್ದ ತೆಂಗಿನ ಮರ, ಯಮಪಾಶದಿಂದ ಕೂದಲೆಳೆಯ ಅಂತರದಲ್ಲಿ ಬಚಾವ್! :ವಿಡಿಯೋ
ಸುಳ್ಯ : ಪೈಚಾರ್ ಎಂಬಲ್ಲಿ ಭೀಕರ ದುರಂತವೊಂದು ಅತ್ಯಂತ ಪವಾಡಸದೃಶ ರೀತಿಯಲ್ಲಿ ತಪ್ಪಿದೆ. ಮನೆಯ ಮುಂಭಾಗದಲ್ಲೇ ಇದ್ದ ಬೃಹತ್ ತೆಂಗಿನ ಮರವೊಂದು ದಿಢೀರನೆ ಬುಡಸಮೇತ ಮುರಿದು ನೇರವಾಗಿ ಮನೆಯ ಅಂಗಳಕ್ಕೆ...