ಪ್ರಾದೇಶಿಕ ಸುದ್ದಿಗಳು
ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಇಲ್ಲಿ ಸಭಾಂಗಣ ಉಚಿತ: ಅರ್ಚಕರ ಸೇವೆ ಹಲವರಿಗೆ ಉಪಯುಕ್ತ
ಮಂಗಳೂರು : ಇದೀಗ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬಹಳಷ್ಟು ಹಣದ ವ್ಯವಸ್ಥೆ ಮಾಡಬೇಕಾಗಿದೆ. ಇದರಲ್ಲಿ ಕಲ್ಯಾಣ ಮಂಟಪಕ್ಕೆ ದುಬಾರಿ ವೆಚ್ಚ ಇದೆ. ಆದರೆ ಮಂಗಳೂರಿನಲ್ಲಿ ಸುಸಜ್ಜಿತ ಸಭಾಂಗಣವೊಂದನ್ನು ಮದುವೆ...