ಪ್ರಾದೇಶಿಕ ಸುದ್ದಿಗಳು
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ದೈವ ನರ್ತಕನ ಅತಿರೇಕದ ವರ್ತನೆ, ಜಾಲತಾಣದಲ್ಲಿ ಭಾರೀ ಟೀಕೆ, ಹರಕೆ ನೇಮವೇ ಇಲ್ಲ- ತಮ್ಮಣ್ಣ ಶೆಟ್ಟಿ
ಮಂಗಳೂರು : ಕಾಂತಾರ ಚಿತ್ರದ ಮೂಲಕ ದೈವಾರಾಧನೆಯನ್ನು ಮಾರ್ಕೆಟ್ ಮಾಡುತ್ತಿದ್ದಾರೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತೀವ್ರ ಟೀಕೆ ಕೇಳಿಬಂದಿತ್ತು. ಚಿತ್ರದ ಯಶಸ್ಸಿನ ಕಾರಣಕ್ಕೆ ವಾರದ ಹಿಂದೆ ಚಿತ್ರ...