ಪ್ರಾದೇಶಿಕ ಸುದ್ದಿಗಳು
ಬೆಳ್ತಂಗಡಿ: ದಿಡುಪೆಯಲ್ಲಿ ಸ್ಕೂಟರ್ ಮೇಲೆ ಒಂಟಿ ಸಲಗ ಭೀಕರ ದಾಳಿ, ಸಮಯಪ್ರಜ್ಞೆಯಿಂದ ಓಡಿ ಪ್ರಾಣ ಉಳಿಸಿಕೊಂಡ ಸವಾರ!
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಎಂಬಲ್ಲಿ ಭಾನುವಾರ ರಾತ್ರಿ (ಮೇ 31) ಕಾಡಾನೆಯೊಂದು ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಿದ ಭೀಕರ...