ಪ್ರಾದೇಶಿಕ ಸುದ್ದಿಗಳು
ಛಾಯಾಗ್ರಾಹಕರ ನಿಂದನೆ : ದಿವಾಕರ್ ಶೆಟ್ಟಿ ಬಸ್ರೂರು ವಿರುದ್ಧ ರಾಜ್ಯಾದ್ಯಂತ ದೂರು ದಾಖಲಿಸಲು ಆಗ್ರಹ
ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಛಾಯಾಗ್ರಾಹಕರ ವೃತ್ತಿ ಮತ್ತು ಕಲೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದ ದಿವಾಕರ್ ಶೆಟ್ಟಿ ಬಸ್ರೂರು ಎಂಬ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಛಾಯಾಗ್ರಾಹಕರ ಸಮುದಾಯ ಒಗ್ಗಟ್ಟಿನಿಂದ ಹೋರಾಟಕ್ಕೆ...