ಪ್ರಾದೇಶಿಕ ಸುದ್ದಿಗಳು
ಪಜೀರು ಚರ್ಚ್ ಆವರಣದಲ್ಲಿ ಮಹಿಳೆ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ: ಹತ್ತು ದಿನ ಕಳೆದರೂ ಆರೋಪಿ ಬಂಧಿಸದ ಪೊಲೀಸರ ವಿರುದ್ಧ ಮಹಿಳಾ ಆಯೋಗ ತರಾಟೆ
ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಚರ್ಚ್ ಹಾಲ್ನಲ್ಲಿ ಕಳೆದ ಜನವರಿ 6 ರಂದು ನಡೆದ ‘ರೋಸ್’ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ಮಾಜಿ ಗ್ರಾ.ಪಂ ಸದಸ್ಯೆ...