ಟಾಪ್ ಸುದ್ದಿ
ಪತ್ರಕರ್ತ ಸುಭಾಷ್ ಶಿರಿಯ ಗಡಿನಾಡ ಪ್ರಶಸ್ತಿಗೆ ಆಯ್ಕೆ. ಮೇ. 16ರಂದು ಪ್ರಶಸ್ತಿ ಪ್ರಧಾನ ಕನ್ನಡ ಸಾಂಸ್ಕೃತಿಕ ಉತ್ಸವ
ಮುಂಬಯಿ : ಮುಂಬಯಿಯ ಪತ್ರಕರ್ತ ಗಡಿನಾಡ ಕನ್ನಡಿಗ, ಸುಭಾಷ್ ಶಿರಿಯ ಅವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ,...