ಪ್ರಾದೇಶಿಕ ಸುದ್ದಿಗಳು
ಮಂಗಳೂರು ಹಳೆ ಬಂದರ್ನಲ್ಲಿ ದುರಂತ: ಬೋಟ್ ಹಗ್ಗ ಕಟ್ಟುವಾಗ ನದಿಗೆ ಬಿದ್ದು ಮೀನುಗಾರ ಸಾವು
ಮಂಗಳೂರು : ಮಂಗಳೂರಿನ ಹಳೆ ಬಂದರ್ನ ಉಪ್ಪುಧಕ್ಕೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ದುರಂತವೊಂದರಲ್ಲಿ ಮೀನುಗಾರಿಕಾ ಬೋಟ್ನ ಕಾರ್ಮಿಕರೊಬ್ಬರು ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಚತ್ತೀಸ್ಗಢ ಮೂಲದ ಪ್ರಹ್ಲಾದ್ ಚೌಹಾನ್ (33) ಮೃತಪಟ್ಟ...