ಪ್ರಾದೇಶಿಕ ಸುದ್ದಿಗಳು
ಕಾಸರಗೋಡಿನ ಖ್ಯಾತ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಧನ್ರಾಜ್ ಸ್ವಗೃಹದಲ್ಲಿ ಆತ್ಮಹತ್ಯೆ
ಕಾಸರಗೋಡು : ಸುದೀರ್ಘ ಕಾಲ ಸೇವೆ ಸಲ್ಲಿಸಿ, ಹಲವು ಕಠಿಣ ಮತ್ತು ಪ್ರಮುಖ ಕೇಸ್ಗಳನ್ನು ಭೇದಿಸಿ ದಕ್ಷ ತನಿಖಾಧಿಕಾರಿ ಎನಿಸಿಕೊಂಡಿದ್ದ ನಿವೃತ್ತ ಸಬ್ ಇನ್ಸ್ಪೆಕ್ಟರ್ ಧನ್ ರಾಜ್ (65) ಅವರು...