ಪ್ರಾದೇಶಿಕ ಸುದ್ದಿಗಳು
ರೈಲ್ವೇ ಗೇಟ್ ನಿಯಮ ಉಲ್ಲಂಘನೆ: ಪಾಲಕ್ಕಾಡ್ ವಿಭಾಗದಲ್ಲಿ ಆರು ಚಾಲಕರ ಲೈಸೆನ್ಸ್ ಅಮಾನತು, ಲಕ್ಷಾಂತರ ರೂ. ದಂಡ ವಸೂಲಿ
ಮಂಗಳೂರು : ರೈಲ್ವೇ ಲೆವೆಲ್ ಕ್ರಾಸಿಂಗ್ಗಳಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಸವಾರರ ವಿರುದ್ಧ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗವು ಕಠಿಣ ಕಾನೂನು ಕ್ರಮಗಳಿಗೆ ಮುಂದಾಗಿದೆ. ರಸ್ತೆ ಬಳಕೆದಾರರ ಬೇಜವಾಬ್ದಾರಿತನ...