ಪ್ರಾದೇಶಿಕ ಸುದ್ದಿಗಳು
ದ.ಕ. ಜಿಲ್ಲಾ ಪೌರಕಾರ್ಮಿಕರ ಪ್ರತಿಭಟನೆ: ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ರದ್ದತಿಗೆ ಆಗ್ರಹ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘವು (ರಿ) ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ದಿನಾಂಕ 09.12.2025 ರಂದು...