ಪ್ರಾದೇಶಿಕ ಸುದ್ದಿಗಳು
ಜೆರಾಕ್ಸ್ ಮಾಡಲು ಪುತ್ತೂರು ಪೇಟೆಗೆ ಹೋಗಿದ್ದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆ
ಪುತ್ತೂರು : ಜೆರಾಕ್ಸ್ ಮಾಡಲು ಪೇಟೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಪಟ್ನೂರು ಸಮೀಪದ ಮುಂಡಾಜೆ ನಿವಾಸಿ ರೂಪಾ (19)...