ಪ್ರಾದೇಶಿಕ ಸುದ್ದಿಗಳು
ರಾಮಕುಂಜ ಬಾಲಕನ ಸಾವು ಪ್ರಕರಣ: ತಂದೆಯ ವಿರುದ್ಧವೇ ಕೊಲೆ ದೂರು ನೀಡಿದ ತಾಯಿ; ಮುಂದುವರಿದ ನಿಗೂಢತೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಗುಂಡೇಟಿನಿಂದ 17 ವರ್ಷದ ಬಾಲಕ ಮೋಕ್ಷ ಎಂಬಾತ ಮೃತಪಟ್ಟ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು,...