ಪ್ರಾದೇಶಿಕ ಸುದ್ದಿಗಳು
ಪೆರಾಜೆ ಗ್ರಾಮದಲ್ಲಿ ಭೀಕರ ಅವಘಡ: ಕೆರಳಿದ ಕಣಜದ ಹಿಂಡು ಕಚ್ಚಿ ತೀವ್ರ ಗಾಯಗೊಂಡಿದ್ದ ಕೃಷಿಕ ಆಸ್ಪತ್ರೆಯಲ್ಲಿ ಕೊನೆಯುಸಿರು!
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಸಮೀಪದ ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದ್ದು, ಕಣಜದ ಹುಳುಗಳ ಹಿಂಡು ದಾಳಿ ನಡೆಸಿದ...