ಸುದ್ದಿಗಳು
ಭಾರತದ ಮೊದಲ ಫ್ಲಡ್ ಲಿಟ್ ಪ್ರೋ-ಲ್ಯಾಮ್ ಗಾಲ್ಫ್ ಟೂರ್ನಮೆಂಟ್ಗೆ ಪಿಲಿಕುಲ ಗಾಲ್ಫ್ ಕ್ಲಬ್ ಸಜ್ಜು
ಮಂಗಳೂರು : ಗಾಲ್ಫ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ. ಪಿಲಿಕುಲ ಗಾಲ್ಸ್ ಕ್ಲಬ್ 31ನೇ ಜನವರಿ ರಂದು ಭಾರತದ ಮೊದಲ-ever ಫ್ಲಡ್ಲಿಟ್ ಪ್ರೋ-ಹ್ಯಾಮ್ ಗಾಲ್ಫ್ ಟೂರ್ನಮೆಂಟ್ಗೆ ಅತಿಥ್ಯ ವಹಿಸುತ್ತಿದೆ....