ಪ್ರಾದೇಶಿಕ ಸುದ್ದಿಗಳು
ಆಹಾರ ಸುರಕ್ಷತಾ ಇಲಾಖೆಯಿಂದ ಮಂಗಳೂರು ಬಂದರಿನ ಐಸ್ ಪ್ಲಾಂಟ್ಗಳ ಮೇಲೆ ದಿಢೀರ್ ದಾಳಿ: ಕಟ್ಟುನಿಟ್ಟಿನ ಸೂಚನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸಿ ಮೀನು ಸಂರಕ್ಷಣೆಗೆ ಬಳಸುವ ಮಂಜುಗಡ್ಡೆಯ ಗುಣಮಟ್ಟ ಹಾಗೂ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಸಚಿವರ ಆದೇಶದಂತೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ...