ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಧಕ್ಕೆಗೆ ಬಂದಿಳಿದ 17 ಕೆಜಿ ತೂಕದ ಅಪರೂಪದ ಬೃಹತ್ ‘ಮುಡಾವು’ ಮೀನು; ₹8,500ಕ್ಕೆ ಮಾರಾಟ!
ಮಂಗಳೂರು : ಮಂಗಳೂರಿನ ಹಳೆಯ ಮೀನುಗಾರಿಕಾ ಬಂದರಿನಲ್ಲಿ (ಧಕ್ಕೆ) ಬೃಹತ್ ಗಾತ್ರದ ‘ಮುಡಾವು’ ಮೀನೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರ ಹಾಗೂ ಮೀನುಗಾರರ ವಿಶೇಷ ಗಮನ ಸೆಳೆದಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದಾಗ...