ಪ್ರಾದೇಶಿಕ ಸುದ್ದಿಗಳು
ಕಡಲತೀರದ ಹೆಗ್ಗುರುತು ‘ಭಗವತಿ ಪ್ರೇಮ್’ ಹಡಗು ತೆರವು: ಪ್ರವಾಸಿಗರ ನೆಚ್ಚಿನ ಸೆಲ್ಫಿ ತಾಣ ಇನ್ಮುಂದೆ ನೆನಪು ಮಾತ್ರ!
ಸುರತ್ಕಲ್ : ಗುಡ್ಡೆಕೊಪ್ಲ ಕಡಲತೀರದಲ್ಲಿ ದೀರ್ಘಕಾಲದಿಂದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಬೃಹತ್ ಹಡಗು “ಭಗವತಿ ಪ್ರೇಮ್” ಇನ್ನು ಇತಿಹಾಸದ ಪುಟ ಸೇರಲಿದೆ. ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಈ...