ಪ್ರಾದೇಶಿಕ ಸುದ್ದಿಗಳು
ಅಬ್ದುಲ್ ರೆಹಮಾನ್ ಕೊಲೆ ಕೇಸ್: ಕಲ್ಲಡ್ಕ ಪ್ರಭಾಕರ್ ಭಟ್ಗೆ ಪೊಲೀಸ್ ನೋಟಿಸ್; ಬಂಧನದ ಹುನ್ನಾರವೆಂದು ಬೀದಿಗಿಳಿಯುವ ಎಚ್ಚರಿಕೆ ನೀಡಿದ ವಿಹೆಚ್ಪಿ
ಮಂಗಳೂರು : ಬಂಟ್ವಾಳ ತಾಲೂಕಿನಲ್ಲಿ ನಡೆದಿದ್ದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣವು ಇದೀಗ ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಹಿರಿಯ ಆರ್ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ...