ಪ್ರಾದೇಶಿಕ ಸುದ್ದಿಗಳು
ಮಂಗಳೂರು: ರಸ್ತೆ ಪ್ರತಿಭಟನೆಗಳಿಂದ ಹೈರಾಣಾದ ಬಸ್ ಚಾಲಕರು; ಈ ಬಸ್ ಚಾಲಕನ ಅಳಲು ಕೇಳಿ !
ಮಂಗಳೂರು : ನಗರದಲ್ಲಿ ಪದೇ ಪದೇ ನಡೆಯುವ ರಸ್ತೆ ಪ್ರತಿಭಟನೆಗಳಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತಿದ್ದು, ಇದು ಬಸ್ ಚಾಲಕರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ನಾಲ್ಕು ವರ್ಷಗಳಿಂದ...