ಪ್ರಾದೇಶಿಕ ಸುದ್ದಿಗಳು
ಕಾಪು ಬಸ್ ನಿಲ್ದಾಣ ಬಳಿ ಎಕ್ಸ್ಪ್ರೆಸ್ ಬಸ್ಗಳ ಆಟಾಟೋಪ: ಸಮಯದ ಜಗಳಕ್ಕೆ ಮುಖಾಮುಖಿ ಡಿಕ್ಕಿ, ನಾಲ್ವರ ಬಂಧನ
ಉಡುಪಿ : ಕರಾವಳಿಯ ಖಾಸಗಿ ಬಸ್ಗಳ ಬೇಜವಾಬ್ದಾರಿ ಚಾಲನೆಗೆ ಮತ್ತೊಂದು ನಿದರ್ಶನವೆಂಬಂತೆ, ಕಾಪುವಿನ ಸರ್ವಿಸ್ ರಸ್ತೆಯಲ್ಲಿ ಸೋಮವಾರದಂದು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುವ ಘಟನೆಯೊಂದು ವರದಿಯಾಗಿದೆ. ಉಡುಪಿ-ಮಂಗಳೂರು ಮಾರ್ಗದಲ್ಲಿ ಸಂಚರಿಸುವ...