ಪ್ರಾದೇಶಿಕ ಸುದ್ದಿಗಳು
ಬಿಸಿ ರೋಡ್-ಬೆಳ್ತಂಗಡಿ ಹೆದ್ದಾರಿ ಬಡಗುಂಡಿಯಲ್ಲಿ ಹೆದ್ದಾರಿ ಬದಿಯ ತೋಡಿನಲ್ಲಿ ಪ್ರಾಣಿ ತ್ಯಾಜ್ಯ ಪತ್ತೆ: ಸ್ಥಳೀಯರ ಆಕ್ರೋಶ
ಬಂಟ್ವಾಳ : ಬಿ.ಸಿ.ರೋಡು–ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಪ್ರದೇಶದಲ್ಲಿ, ರಸ್ತೆ ಬದಿಯ ತೋಡಿನಲ್ಲಿ ಪ್ರಾಣಿಗಳ ತ್ಯಾಜ್ಯ ಪತ್ತೆಯಾಗಿದ್ದು ಸ್ಥಳೀಯರಲ್ಲಿ ತೀವ್ರ ಕಳವಳ ಮತ್ತು...