ಪ್ರಾದೇಶಿಕ ಸುದ್ದಿಗಳು
ಬೆಳ್ತಂಗಡಿ-ಉಪ್ಪಿನಂಗಡಿ ಸರಣಿ ಮನೆ ಕಳ್ಳತನ: ಕೇರಳದ ಕುಖ್ಯಾತ ಶಂಕಿತನ ಪತ್ತೆಗೆ ದಕ್ಷಿಣ ಕನ್ನಡ ಪೊಲೀಸರ ಬಲೆ, ಸಾರ್ವಜನಿಕರ ನೆರವಿಗಾಗಿ ಮನವಿ
ಬೆಳ್ತಂಗಡಿ : ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪರಿಸರದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ, ಕೇರಳ ಮೂಲದ ಕುಖ್ಯಾತ ಶಂಕಿತನ ಪತ್ತೆಗಾಗಿ...