ಪ್ರಾದೇಶಿಕ ಸುದ್ದಿಗಳು
ಮಕ್ಕಳ ಜೀವದ ಜೊತೆ ಚೆಲ್ಲಾಟ: ತೆರೆದ ಪಿಕಪ್ ಹಾಗೂ ಟಿಪ್ಪರ್ನಲ್ಲಿ ವಿದ್ಯಾರ್ಥಿಗಳ ಕರೆದೊಯ್ದ ಮುಖ್ಯೋಪಾಧ್ಯಾಯ ವಿರುದ್ಧ ಆಕ್ರೋಶ
ಬೆಳ್ತಂಗಡಿ : ಬಳೆಂಜ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಜೇನು ಕೃಷಿ ಅಧ್ಯಯನದ ಹೆಸರಿನಲ್ಲಿ ತೆರೆದ ಪಿಕಪ್ ಮತ್ತು ಟಿಪ್ಪರ್ ವಾಹನಗಳಲ್ಲಿ ಕರೆದೊಯ್ದ ಘಟನೆ ಸಾರ್ವಜನಿಕರ...