ಪ್ರಾದೇಶಿಕ ಸುದ್ದಿಗಳು
ಕುಕ್ಕೆ ಸುಬ್ರಹ್ಮಣ್ಯ: ಹೋರಿಗಳ ಕಾಳಗಕ್ಕೆ ಭಕ್ತರು ಕಂಗಾಲು; ಮಹಿಳೆ, ಮಗುವಿಗೆ ಗಾಯ
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಮಿತಿಮೀರಿದ್ದು, ಭಾನುವಾರ (ಮಾರ್ಚ್ 08) ಸಂಜೆ ರಥಬೀದಿಯಲ್ಲಿ ನಡೆದ ಹೋರಿಗಳ ಜಗಳದಿಂದಾಗಿ...